Sonali Bendre who is fighting against cancer has written an emotional letter to son Ranveer on his birthday. <br /> <br />ಇಂದು ರಣ್ವೀರ್ ತನ್ನ 13 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ. ಆದರೆ ಸೋನಾಲಿ ಬೇಂದ್ರೆ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಬಾರಿಗೆ ಮಗನ ಜನ್ಮದಿನದಂದು ಅವನಿಂದ ದೂರವಿರುವ ಸೋನಾಲಿ ಭಾವುಕರಾಗಿ ಪತ್ರ ಬರೆದು ಮಗನಿಗೆ 'ಐ ಮಿಸ್ ಯು ಟೆರಿಬಲಿ' ಎಂದಿದ್ದಾರೆ .